Surprise Me!

RCB, ಮುಂಬೈ ಬಿಟ್ಟು IPL ಉಳಿದ ತಂಡಗಳಿಗೆ ಎದುರಾಗಲಿದೆ ಸಂಕಷ್ಟ | Oneindia Kannada

2021-05-17 4,688 Dailymotion

ಐಪಿಎಲ್ ಪುನರಾರಂಭವಾಗಲು ಇನ್ನೂ 4 ತಿಂಗಳ ಸಮಯವಿದ್ದು ಅಷ್ಟರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಸೇರಿ ಹಲವಾರು ಅಂತಾರಾಷ್ಟ್ರೀಯ ಸರಣಿಗಳು ನಡೆಯಲಿವೆ. ಅಲ್ಲದೆ ಈ ಹಿಂದೆ ನಿಶ್ಚಯಿಸಿದಂತೆ ಸೆಪ್ಟೆಂಬರ್ ನಂತರ ವಿವಿಧ ದೇಶಗಳ ನಡುವೆ ಸರಣಿಗಳು ನಡೆಯಲಿದ್ದು ಕೆಲ ತಂಡಗಳ ಆಟಗಾರರು ಪುನರಾರಂಭವಾಗುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂಬ ಮಾತುಗಳು ಹರಿದಾಡುತ್ತಿವೆ.<br /><br />Mumbai Indians and Royal Challengers Bengaluru Will not Affected By The Unavailability Of England Players to IPL 2021 second schedule<br />

Buy Now on CodeCanyon